ಮೇಲಿನವರು : ಹಲೋ..ಇವತ್ತಿನ ಪ್ರೋಗ್ರೆಸ್ ಹೇಳಿ;ನಿಮಗೆ ಸಿಕ್ಕಿರೋ ಪಟ್ಟಿಯಲ್ಲಿ ಇವತ್ತು ಎಷ್ಟು ಜನ ಮೂಗಿನಲ್ಲಿ ಉಸಿರಾಡುವವರು?
ಕೆಳಗಿನವರು : ಹಲೋ.. xyz ಸರ್...
ಮೇಲಿನವರು : ಬಾಯಿಯಲ್ಲಿ ಉಸಿರಾಡುವವರು ಎಷ್ಟು?
ಕೆಳಗಿನವರು : pqr ಸರ್...
ಮೇಲಿನವರು : ಅದರಲ್ಲಿ ಸತ್ತವರು ಎಷ್ಟು?
ಕೆಳಗಿನವರು : ಬಾಯಿಯಲ್ಲಿ ಉಸಿರಾಡುವವರಲ್ಲಾ ಸರ್?
ಮೇಲಿನವರು : ಹೌದು.. ಅಲ್ಲ... ಉಸಿರಾಡುವವರಲ್ಲಿ ಸತ್ತವರೆಷ್ಟು?
ಕೆಳಗಿನವರು : ಸರ್ ಸತ್ತವರು ಉಸಿರಾಡಕ್ಕಾಗುತ್ತಾ?
ಮೇಲಿನವರು : ಸತ್ತವರೆಷ್ಟು ಹೇಳ್ರಿ..
ಕೆಳಗಿನವರು : abc ಸರ್...
ಮೇಲಿನವರು : ಸರಿ ನಾಳೆ ಮತ್ತೆ ಕೇಳ್ತೇನೆ...
ಕೆಳಗಿನವರು : ಸರ್ ಇನ್ನೊಂದು ಪ್ರೋಗ್ರೆಸ್ ಇದೆ ಸರ್..
ಮೇಲಿನವರು : ಏನು?
ಕೆಳಗಿನವರು : ಸರ್ ಉಸಿರಾಡುವವರಲ್ಲಿ ಸತ್ತವರು ಕೆಳಗಿನವರು ಮತ್ತೆ ಸತ್ತವರಲ್ಲಿ ಉಸಿರಾಡುವವರು ಮೇಲಿನವರು.... ಇವರ ಅಂಕಿ ಅಂಶ ನಿಮ್ಮಲ್ಲೇ ಕಚೇರಿಯಲ್ಲಿರುತ್ತೆ ಸರ್...
😀👌ನೋಡ್ತಾ ಇರಿ ತಂತ್ರಜ್ಞಾನ ಮನುಷ್ಯನನ್ನು ನಿರ್ನಾಮ ಮಾಡುತ್ತೆ, ನಾವೆಲ್ಲಾ ಬಲಿಪಶುಗಳು
ReplyDelete