ವೈಫಲ್ಯ

ಚಿಂತಕರ
ವೈಫಲ್ಯ ಎಲ್ಲಿದೆ ?
ಮೈಕು ಫ್ಯಾನಿನ
ಕರೆಂಟು ಬಿಲ್ಲಿನಲಿ
ಮೂಲೆಯಲಿ
ರಾಶಿ ಹಾಕಿದ
use & throw
ತಟ್ಟೆ ಲೋಟಗಳಲಿ
ಸಭಾಂಗಣ ತು಼ಬಿದ
ಅಸಮಾಧಾನದ ನಿಟ್ಟುಸಿರುಗಳಲಿ
ಆಗೊಮ್ಮೆ ಈಗೊಮ್ಮೆ
ಬಂದು ಹೋಗುವ
ಆಕಳಿಕೆಗಳಲಿ
ಮತ್ತು ...
ಕರವಸ್ತ್ರಗಳಿಗಂಟಿದ
ಬೆವರ ಹನಿಗಳಲಿ..

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..