*** ಹೊತ್ತು ***

ಹೊತ್ತು ಮುಳುಗುತ್ತದೆ

ಮತ್ತು ನಾನೂ....




ನಿರೀಕ್ಷೆಗಳಿಲ್ಲದ ಆಳಕ್ಕೆ

ಕುಸಿಯುತ್ತಿರುವೆ,...


ಈ ಆಯಾಸ-

ಕಣ್ಣಪೊರೆಯ ಮಂಕು

ಎಚ್ಚರಿಸುತ್ತದೆ,

ತಟ್ಟಿ ತಟ್ಟಿ ಎಬ್ಬಿಸುತ್ತದೆ.,

ಬಹುಶಃ.....

ಹೊತ್ತು ಮುಳುಗಿದ ನಂತರ

ಹೊಸ ಬದುಕಿದೆ...

ಹೊಸ ಬದುಕಿದೆ...

- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..